ಬೈರತಿ ಆಂಜಿನಪ್ಪ ಬಸವರಾಜು, ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರದ ಶಾಸಕ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನೇತಾರ. == ವಿವರ == ಬಸವರಾಜು ಅವರ ಊರು ಕಣ್ಣೂರು. ಇವರು ಬಿ ಎ ಪದವೀಧರರು. == ಅವಧಿ == ೨೦೧೩ರ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಎನ್ ಎಸ್ ನಂದೀಶರೆಡ್ಡಿಯವರ ವಿರುದ್ಧ ೨೦೦೦೦ ಮತಗಳಿಂದ ಗೆದ್ದರು. ೨೦೧೮ರವರೆಗೆ ಇವರ ಸೇವಾವಧಿ. == ರಾಜಕೀಯ ಜೀವನ == ಪುರಪಿತೃ: ೨೦೦೮-೨೦೧೩, ಬೆಂಗಳೂರು ಮಹಾನಗರಪಾಲಿಕೆ ಪಿ ಎಲ್ ಡಿ ಬ್ಯಾಂಕು ಸದಸ್ಯ. ೨೦೧೬ರಲ್ಲಿ ಬಿಡಿಎ [[೧]] ನಾಮನಿರ್ದೇಶಿತ ಸದಸ್ಯರಾಗಿ ನೇಮಕಗೊಂಡಿದ್ದಾರೆ. == ಹೆಗ್ಗಳಿಕೆ == ಬಿಪ್ಯಾಕ್ ೨೦೧೬ರಲ್ಲಿ ನಡೆಸಿದ ಸರ್ವೇಯಲ್ಲಿ ನಂ.೧ ಶಾಸಕರಾಗಿ ಆಯ್ಕೆಯಾದದ್ದು ಬಸವರಾಜುರ ಹೆಗ್ಗಳಿಕೆ. == ಉಲ್ಲೇಖಗಳು == ಕರ್ನಾಟಕ_ವಿಧಾನಸಭೆ_ಚುನಾವಣೆ,_2013